ಲೇಖನಗಳು

ಸೆಪ್ಟೆಂಬರ್ 2026

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್

ಭಾಗ 3 ಕಾರ್ಮಿಕವರ್ಗದ ಪ್ರಥಮ ಕ್ರಾಂತಿಯ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್‌ರವರ ಬಂಗಾಳಿ ಭಾಷಣದ ಇಂಗ್ಲಿಷ್ ಅನುವಾದದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. ಇದರ ಮೂರನೇ ಕಂತು ಇಲ್ಲಿದೆ. ಅನುವಾದದಲ್ಲಿ ಕೊರತೆ ಕಂಡು ಬಂದರೆ ಅದರ ಸಂಪೂರ್ಣ ಜವಾಬ್ದಾರಿ ಸಂಪಾದಕ ಮಂಡಳಿಗೆ ಸೇರಿದ್ದು.

ಲೇಖನ ಓದಿ →
ಪೌಷ್ಟಿಕತೆಯ ಬಗ್ಗೆ ಧರ್ಮದ ನಿಷ್ಕರ್ಷೆ : ಬಡ ವಿದ್ಯಾರ್ಥಿಗಳಿಗಿಲ್ಲ ಕೋಳಿ ಮೊಟ್ಟೆ

ಪೌಷ್ಟಿಕತೆಯ ಬಗ್ಗೆ ಧರ್ಮದ ನಿಷ್ಕರ್ಷೆ : ಬಡ ವಿದ್ಯಾರ್ಥಿಗಳಿಗಿಲ್ಲ ಕೋಳಿ ಮೊಟ್ಟೆ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಬದಲು ಬಾಳೆಹಣ್ಣು ಎಂಬ ವಿವಾದ ಕರ್ನಾಟಕಕ್ಕೂ ಹೊಸದಲ್ಲ. ಊಟದ ತಟ್ಟೆಯಲ್ಲಿ ಮೊಟ್ಟೆ ಬೇಕೆ ಬೇಡವೇ ಎಂಬ ಚರ್ಚೆ ದೇಶದಲ್ಲಿ ಮತ್ತೆ ಮತ್ತೆ ಬರುತ್ತಲೇ ಇದೆ. ಈಗ ಪ.ಬಂಗಾಳದ ಬಿಜೆಪಿ ಸರ್ಕಾರ ಮೊಟ್ಟೆಯನ್ನು ತೆಗೆದು ಇಸ್ಕಾನ್ ಮೂಲಕ 'ಸಾತ್ವಿಕ' ಆಹಾರ ಕೊಡುವ ತೀರ್ಮಾನ ಪ್ರಕಟಿಸಿತ್ತು. ಆದರೆ ಅದಕ್ಕೆ ಸಾಕಷ್ಟು ವಿರೋಧ ಬಂದ ಹಿನ್ನೆಲೆಯಲ್ಲಿ ಪ.ಬಂಗಾಳ ಬಿಜೆಪಿ ಸರ್ಕಾರ ಮೊಟ್ಟೆಯನ್ನು ಮತ್ತೆ ಕೊಡಲು ಮುಂದಾಗಿದೆ. ಜನರ ಆಹಾರ ಕ್ರಮವು ಪದೇ ಪದೇ ರಾಜಕೀಯ ವಿವಾದವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ತಾಪಮಾನದ ಏರಿಕೆಯೊಂದಿಗೆ ಅಸಮಾನತೆಯ ಏರಿಕೆ

ತಾಪಮಾನದ ಏರಿಕೆಯೊಂದಿಗೆ ಅಸಮಾನತೆಯ ಏರಿಕೆ

ಮುಂದಿನ ದಿನಗಳಲ್ಲಿ ಭಾರತದಲ್ಲಿ ಅಸಮಾನತೆಯನ್ನು ಹೆಚ್ಚಿಸುವ ದೊಡ್ಡ ಕಾರಣವು ಸರ್ಕಾರದ ಬಂಡವಾಳಶಾಹಿಪರ ನೀತಿಗಳಾಗಿರಬೇಕೆಂದಿಲ್ಲ; ಅದು ತೆರಿಗೆ ನಿಯಮಗಳು ಅಥವಾ ಮಾರುಕಟ್ಟೆಯ ಕುಸಿತವೂ ಆಗಿರಬೇಕೆಂದಿಲ್ಲ. ಅದು ಹವಾಮಾನ ವೈಪರೀತ್ಯವಾಗಿರಬಹುದು.

ಆಗಸ್ಟ್ 2026

ನಿರುದ್ಯೋಗ ಸಮಸ್ಯೆ - ಕಾರಣ ಮತ್ತು  ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್

ನಿರುದ್ಯೋಗ ಸಮಸ್ಯೆ - ಕಾರಣ ಮತ್ತು ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್

ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, 1973ರ ಜೂನ್‌ನಲ್ಲಿ ಕೊಲ್ಕತಾದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ)ನ ಸ್ಥಾಪನಾ ದಿನದ ಸಭೆಯಲ್ಲಿ, ನಿರುದ್ಯೋಗ ಮತ್ತು ಸಾಂಸ್ಕೃತಿಕ ಅಧಃಪತನ ಕುರಿತು ಚರ್ಚಿಸಿದರು. ಅದನ್ನು ಇಂಗ್ಲಿಷ್‌ನಲ್ಲಿ ಶಿವದಾಸ್ ಘೋಷರ ಸಂಗ್ರಹ ಕೃತಿಗಳು, ಭಾಗ ೩ರಲ್ಲಿ ‘ಸಾಂಸ್ಕೃತಿಕ ಅಧಃಪತನ ಮತ್ತು ನಿರುದ್ಯೋಗ ಸಮಸ್ಯೆ” ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವಾಗಿ ನಮ್ಮ ಪಕ್ಷ ಎಸ್‌ಯುಸಿಐ(ಸಿ) ಕೇಂದ್ರ ಸಮಿತಿಯು ಪ್ರಕಟಿಸಿದೆ. ನಿರುದ್ಯೋಗದ ಪೆಡಂಭೂತವು ಬೃಹದಾಕಾರವಾಗಿ ಬೆಳೆದು ಉದ್ಯೋಗಕ್ಕಾಗಿ ಯುವಜನರ ಹೋರಾಟ ಭುಗಿಲೆದ್ದಿರುವ ಇಂದಿನ ಸಂದರ್ಭದಲ್ಲಿ ಚರ್ಚೆಯನ್ನು ಪ್ರಕಟಿಸುವುದು ಸೂಕ್ತವೆಂದು, ಕಾಮ್ರೇಡ್ ಶಿವದಾಸ್ ಘೋಷರ ಸ್ಮರಣ ದಿನದ ಸಂದರ್ಭದಲ್ಲಿ (ಆಗಸ್ಟ್, 5) ಅದರ ಆಯ್ದ ಭಾಗಗಳನ್ನು ಅನುವಾದಿಸಿ ಇಲ್ಲಿ ಪ್ರಕಟಿಸಲಾಗಿದೆ.

ಲೇಖನ ಓದಿ →
ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ-ಯುವಜನರು :  ಮಡುಗಟ್ಟಿದ್ದ ಆಕ್ರೋಶದ ಆಸ್ಫೋಟ!

ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ-ಯುವಜನರು : ಮಡುಗಟ್ಟಿದ್ದ ಆಕ್ರೋಶದ ಆಸ್ಫೋಟ!

25.07.2026, ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂದು ವಿದ್ಯಾರ್ಥಿ-ಯುವಜನರ ಸಾಗರವೇ ತುಂಬಿತುಳುಕುತ್ತಿತ್ತು. ರಾಜ್ಯದ ಎಲ್ಲೆಡೆಯಿಂದ ತಮ್ಮ ಕಾಲೇಜು, ನೌಕರಿ, ಕೆಲಸ-ಕಾರ್ಯಗಳನ್ನು ಬಿಟ್ಟು ಅಲ್ಲಿಗೆ ಧಾವಿಸಿದ್ದವರು ಹಲವರಾದರೆ, ಸ್ವತ: ತಾವೇ ಹೊತ್ತು ತಂದು ಅಥವಾ ಡೆಲಿವರಿ ಬಾಯ್ಸ್ ಗಳ ಮೂಲಕ ಅಲ್ಲಿ ನೆರೆದಿದ್ದವರಿಗೆ ಆಹಾರ-ನೀರು ಸರಬರಾಜು ಮಾಡಿದವರು, ನೆರೆದಿದ್ದವರ ಬೆಂಬಲಕ್ಕೆಂದು ಬಂದವರು ಇನ್ನೆಷ್ಟೋ ಜನ, ಅನಾಮಿಕರು! ಮತ್ತೆ ಹಾಗೆ ಬಂದಿದ್ದ ಎಷ್ಟೋ ಮಂದಿ ಮಧ್ಯ ವಯಸ್ಕರಿಂದ ಹಿಡಿದು, 60-70 ದಾಟಿದ್ದವರು, ಭವಿಷ್ಯದಲ್ಲಿ ಭರವಸೆ ಇಟ್ಟುಕೊಂಡವರು! ಕವಿವಾಣಿಯಂತೆ ಇಲ್ಲಿ ಕಂಡು ಬಂದಿದ್ದು ‘ಹಳೇ ಬೇರು ಮತ್ತು ಹೊಸ ಚಿಗುರು’ ಒಟ್ಟಿಗೆ!

'ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ': ಪ್ರಕೃತಿಯನ್ನೇ ಪಣಕ್ಕಿಟ್ಟು ಜೂಜಾಟ!

'ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ': ಪ್ರಕೃತಿಯನ್ನೇ ಪಣಕ್ಕಿಟ್ಟು ಜೂಜಾಟ!

2022ರ ನವೆಂಬರ್‌ನಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಸುಮಾರು ರೂ. 81,000 ಕೋಟಿಯಿಂದ ರೂ. 92,000 ಕೋಟಿವರೆಗೆ ವೆಚ್ಚವಾಗುವ ‘ಗ್ರೇಟ್ ನಿಕೋಬಾರ್ ದ್ವೀಪದ ಸಮಗ್ರ ಅಭಿವೃದ್ಧಿ’ ಯೋಜನೆಗೆ ಅನುಮತಿ ನೀಡಿದೆ. ಯೋಜನೆಯಡಿಯಲ್ಲಿ ದ್ವೀಪದಲ್ಲಿ ಸರಕು ಸಾಗಣೆ ಕೇಂದ್ರ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಭಾರತದ ಆರ್ಥಿಕ ಹಾಗೂ ರಕ್ಷಣಾ ಅಗತ್ಯತೆಗಳನ್ನು ಒಳಗೊಂಡಿರುವ ದೂರದೃಷ್ಟಿಯ ಯೋಜನೆ ಇದು ಎಂದು ಸರ್ಕಾರವು ಬಣ್ಣಿಸುತ್ತಿದೆ.

ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ: ಕಾರ್ಪೊರೇಟ್‌ಪರ ನಗರಾಭಿವೃದ್ಧಿ ನೀತಿ

ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ: ಕಾರ್ಪೊರೇಟ್‌ಪರ ನಗರಾಭಿವೃದ್ಧಿ ನೀತಿ

ಸುಪ್ರೀಂ ಕೋರ್ಟ್ ಆದೇಶದ ಕಾರಣ ನೀಡಿ ದೇಶದಾದ್ಯಂತ ತರಾತುರಿಯಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಕೋರ್ಟಿನ ಎಲ್ಲಾ ತೀರ್ಪುಗಳ ಜಾರಿ ಬಗ್ಗೆ ಸರ್ಕಾರಗಳು ಇಷ್ಟೇ ಮುತುವರ್ಜಿ ವಹಿಸಿವೆಯೇ? ಅಲ್ಲದೆ ಕೋರ್ಟು ತೀರ್ಪಿನಲ್ಲಿ ಬೀದಿಬದಿ ವ್ಯಾಪಾರಿಗಳ ಬಗ್ಗೆ ಏನನ್ನೂ ಹೇಳಿಲ್ಲ ಎಂಬುದು ಕೂಡ ಗಮನಾರ್ಹ ಅಂಶ.

ಎಸ್‌ಐಆರ್ : ಸುಪ್ರೀಂ ಕೋರ್ಟ್ ತೀರ್ಪು-  ಚುನಾವಣಾ ಆಯೋಗಕ್ಕೆ ಮನಸೋಯಿಚ್ಛೆ ವರ್ತಿಸಲು ಪರವಾನಗಿಯೇ?

ಎಸ್‌ಐಆರ್ : ಸುಪ್ರೀಂ ಕೋರ್ಟ್ ತೀರ್ಪು- ಚುನಾವಣಾ ಆಯೋಗಕ್ಕೆ ಮನಸೋಯಿಚ್ಛೆ ವರ್ತಿಸಲು ಪರವಾನಗಿಯೇ?

ಎಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವ ವನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಪ್ರಕರಣವನ್ನು ಮುಕ್ತಾಯ ಗೊಳಿಸಲಾಗಿದೆಯಾದರೂ, ಎಸ್‌ಐಆರ್‌ನ ವಿವಿಧ ಹಂತಗಳಲ್ಲಿ ತೆಗೆದುಹಾಕಲಾದ ಹೆಸರುಗಳಿಗೆ ಸಂಬಂಧಿಸಿದಂತೆ ನೀಡಲಾದ ನಿರ್ದೇಶನಗಳು ಅನೇಕ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ.

ಜುಲೈ 2026

ಮೂರಕ್ಕೇರದೆ, ಆರಕ್ಕಿಳಿದ ಭಾರತದ ಆರ್ಥಿಕತೆ!

ಮೂರಕ್ಕೇರದೆ, ಆರಕ್ಕಿಳಿದ ಭಾರತದ ಆರ್ಥಿಕತೆ!

ಭಾರತದ ಆರ್ಥಿಕತೆ ಜಾರಿ ಬಿದ್ದಿದ್ದೇಕೆ? ಕಾರಣಗಳನ್ನು ತಿಳಿಯಲು ಓದಿ.

ಲೇಖನ ಓದಿ →
ಮರಣ ಶತಾಬ್ದಿ ಸಂದರ್ಭದಲ್ಲಿ: ದೇಶಬಂಧು ಚಿತ್ತರಂಜನ್ ದಾಸ್ ಸಂಸ್ಮರಣೆ!

ಮರಣ ಶತಾಬ್ದಿ ಸಂದರ್ಭದಲ್ಲಿ: ದೇಶಬಂಧು ಚಿತ್ತರಂಜನ್ ದಾಸ್ ಸಂಸ್ಮರಣೆ!

ದೇಶ ಬಂದು ಚಿತ್ತರಂಜನ್ ದಾಸ್ ಶ್ರದ್ಧಾಂಜಲಿ ಸಲ್ಲಿಸುತ್ತಾ ರವೀಂದ್ರನಾಥ ಠಾಕೂರ್ ಬರೆದರು: "ನೀವು ನಿಮ್ಮೊಂದಿಗೆ ಅಮರ ಚೇತನವನ್ನು ತಂದಿರಿ; ಮರಣದಲ್ಲಿ ನೀವು ಹಿಂದೆ ಬಿಟ್ಟುಹೋದ ಕೊಡುಗೆ ಅದೇ ಆಗಿದೆ." ಕಾಜಿ ನಜ್ರುಲ್ ಇಸ್ಲಾಂ ಅವರು ಹೀಗೆ ಕಂಬನಿ ಮಿಡಿದರು: "ಓ ರಾಜರ್ಷಿಯೇ, ಕೆಡುಕನ್ನು ಸೋಲಿಸಲು ಭಾರತ ಜಾಗೃತಗೊಳ್ಳುತ್ತದೆಯೇ ಎಂದು ಕಾಯುತ್ತಾ ನೀವಿಂದು ನೀವು ನಿಮ್ಮ ಜೀವನವನ್ನೇ ಸಮರ್ಪಿಸಿದ್ದೀರಿ.”

ಏಕರೂಪ ನಾಗರಿಕ ಸಂಹಿತೆ (UCC):ಏಕತೆಯ ಹೆಸರಿನಲ್ಲಿ ಅನೈಕ್ಯತೆಯ ಸೃಷ್ಟಿ

ಏಕರೂಪ ನಾಗರಿಕ ಸಂಹಿತೆ (UCC):ಏಕತೆಯ ಹೆಸರಿನಲ್ಲಿ ಅನೈಕ್ಯತೆಯ ಸೃಷ್ಟಿ

ಏಕರೂಪ ನಾಗರಿಕ ಸಂಹಿತೆಯು (UCC) ಬಹಳ ಕಾಲದಿಂದಲೂ ವಿವಾದಕ್ಕೊಳಗಾದ ಭಾರತದ ಸಾಂವಿಧಾನಿಕ ಚರ್ಚೆಗಳಲ್ಲಿ ಒಂದು. ಇದು ಪ್ರಸ್ತುತ ವಿವಿಧ ಧಾರ್ಮಿಕ ಸಮುದಾಯಗಳಿಗೆ ಅನ್ವಯಿಸುವ ವಿವಾಹ, ವಿಚ್ಛೇದನ, ಆಸ್ತಿ ಹಕ್ಕು ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ವಿಷಯಗಳಲ್ಲಿ ಧರ್ಮಾಧಾರಿತ ಕಾನೂನುಗಳ ಜಾಗದಲ್ಲಿ ಎಲ್ಲಾ ನಾಗರಿಕರಿಗೆ ಒಂದೇ ರೀತಿಯಲ್ಲಿ ಅನ್ವಯವಾಗುವ ಕಾನೂನುಗಳನ್ನು ಜಾರಿಗೆ ತರುವುದನ್ನು ಪ್ರತಿಪಾದಿಸುತ್ತದೆ. ಸಂವಿಧಾನದ ಅನುಚ್ಛೇದ 44ರ ಪ್ರಕಾರ ಇದು ರಾಜ್ಯಾಂಗದ ನಿರ್ದೇಶಕ ತತ್ವಗಳೇ ವಿನಃ ನ್ಯಾಯಾಲಯಗಳ ಮೂಲಕ ಜಾರಿಗೊಳಿಸಬಹುದಾದ ಕಾನೂನುಗಳಲ್ಲ. ಹಾಗಾಗಿ ಏಕರೂಪ ನಾಗರಿಕ ಸಂಹಿತೆಯು ಏಳು ದಶಕಗಳಿಗೂ ಹೆಚ್ಚು ಕಾಲ ಚಾಲ್ತಿಗೆ ಬಾರದ ಆಶಯ ಮಾತ್ರವೇ ಆಗಿ ಉಳಿದು, ಧರ್ಮನಿಪೇಕ್ಷತೆ, ರಾಷ್ಟ್ರೀಯ ಏಕೀಕರಣ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ವಿಭಿನ್ನ ದೃಷ್ಟಿಕೋನಗಳ, ವಿಭಿನ್ನ ಹಿತಾಸಕ್ತಿಗಳ ನಡುವೆ ಸಿಲುಕಿಕೊಂಡಿದೆ.

ವಿಧಾನಸಭಾ ಚುನಾವಣಾ ಫಲಿತಾಂಶ:ಮುಕ್ತ, ನ್ಯಾಯಸಮ್ಮತ ಚುನಾವಣೆಗಳಿಗೆ ತಿಲಾಂಜಲಿ

ವಿಧಾನಸಭಾ ಚುನಾವಣಾ ಫಲಿತಾಂಶ:ಮುಕ್ತ, ನ್ಯಾಯಸಮ್ಮತ ಚುನಾವಣೆಗಳಿಗೆ ತಿಲಾಂಜಲಿ

ಮೇ 4ರಂದು ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಗಳ ಫಲಿತಾಂಶವು ಘೋಷಣೆಯಾಯಿತು. ಇದರಲ್ಲಿ ಅಸ್ಸಾಂ, ಕೇರಳ ಹಾಗೂ ಪುದುಚೇರಿಯ ಫಲಿತಾಂಶಗಳು ಹೆಚ್ಚುಕಡಿಮೆ ಊಹಿಸಿದ್ದಂತೆಯೇ ಇದ್ದವು. ಆದರೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಫಲಿತಾಂಶಗಳು ಸ್ಥಾಪಿತ ಪ್ರಾದೇಶಿಕ ಪಕ್ಷಗಳಿಗೆ ಪೆಟ್ಟು ನೀಡಿವೆ. ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಒಂದೇ ಪಕ್ಷದ ಆಡಳಿತವನ್ನು ಸಘನೀಕರಿಸಿಕೊಳ್ಳುವ ಸೂಚನೆ ದಟ್ಟವಾಗಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲದೆ ಬಿಜೆಪಿ ಈಗ ಪೂರ್ವ ರಾಜ್ಯಗಳ ಮೇಲೂ ತನ್ನ ಹಿಡಿತವನ್ನು ಸಾಧಿಸಿದೆ. ಯಾವುದೇ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ದೇಶಗಳಲ್ಲಿ ಇಂದು ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳು ನಡೆಯಲು ಸಾಧ್ಯವಿಲ್ಲ ಎಂಬುದನ್ನು ಫಲಿತಾಂಶಗಳು ಸಾಬೀತುಪಡಿಸುತ್ತವೆ.

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್-ಭಾಗ II

ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್-ಭಾಗ II

ಪ್ರಥಮ ಕಾರ್ಮಿಕವರ್ಗದ ಕ್ರಾಂತಿ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102 ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್‌ರವರ ಬಂಗಾಳಿ ಭಾಷಣದ ಇಂಗ್ಲಿಷ್ ಅನುವಾದದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. ಭಾಗ II ಲೇಖನದಲ್ಲಿ -ಸೋವಿಯತ್‌ಗಳ ರಚನೆ -ಕೆಲವೊಂದು ಸೈದ್ಧಾಂತಿಕ ಗೊಂದಲಗಳಿಗೆ ಲೆನಿನ್ ಉತ್ತರ -ಸೃಜನಶೀಲ ಮಾರ್ಕ್ಸ್ ವಾದಿ ಲೆನಿನ್ -ಕ್ರಾಂತಿಯ ಘಟ್ಟದ ನಿರ್ಧಾರ - ರಾಜ್ಯಾಧಿಕಾರವೇ ಮಾನದಂಡ -ಕಾರ್ಮಿಕವರ್ಗದ ಪರಮಾಧಿಕಾರ

ಮೇ 2026

ಯುದ್ಧನಿರತ ಸೋವಿಯತ್ ಒಕ್ಕೂಟದ ಜನತೆಗೆ ಮಹಾನ್ ಸ್ಟಾಲಿನ್‌ರವರ ಮೇ ದಿನದ ಸಂದೇಶ

ಯುದ್ಧನಿರತ ಸೋವಿಯತ್ ಒಕ್ಕೂಟದ ಜನತೆಗೆ ಮಹಾನ್ ಸ್ಟಾಲಿನ್‌ರವರ ಮೇ ದಿನದ ಸಂದೇಶ

1944ರ ಮೇ ತಿಂಗಳಲ್ಲಿ ಫ್ಯಾಸಿವಾದಿ ಜರ್ಮನಿಯು ವಿಶ್ವದ ಚೊಚ್ಚಲ ಸಮಾಜವಾದಿ ರಾಷ್ಟ್ರ ಸೋವಿಯತ್ ಒಕ್ಕೂಟದ ಮೇಲೆ ಸಾಮ್ರಾಜ್ಯವಾದದ ಪರವಾಗಿ ಅತ್ಯಂತ ಅಮಾನವೀಯ ದುರಾಕ್ರಮಣವನ್ನು ನಡೆಸುತ್ತಿತ್ತು. ಸೋವಿಯತ್ ಒಕ್ಕೂಟದ ದುಡಿಯುವ ಜನತೆ ತಮ್ಮ ಮಾತೃಭೂಮಿಯನ್ನು ಫ್ಯಾಸಿವಾದಿಗಳಿಂದ ಸಂರಕ್ಷಿಸಿಕೊಳ್ಳಲು ಮತ್ತು ಮನುಕುಲವನ್ನು ಫ್ಯಾಸಿವಾದದಿಂದ ಮುಕ್ತಗೊಳಿಸಲು ಜೀವ ತೆತ್ತು ಮಹಾನ್ ಸ್ಟಾಲಿನ್‌ರ ನಾಯಕತ್ವದಲ್ಲಿ ಮಹಾ ರಾಷ್ಟ್ರಾಭಿಮಾನಿ ಸಮರವನ್ನು ನಡೆಸುತ್ತಿದ್ದರು. ಪ್ರತಿಯೊಬ್ಬ ಸೋವಿಯತ್ ನಾಗರಿಕನೂ ಯೋಧನಾಗಿದ್ದನು. ಯುವಕ-ಯುವತಿಯರು ಜೀವದ ಹಂಗು ತೊರೆದು ತಮ್ಮ ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರು. ಯುದ್ಧವು ಪರಾಕಾಷ್ಠೆಯನ್ನು ಮುಟ್ಟಿತ್ತು. ಫ್ಯಾಸಿಸ್ಟರು ಮಾಸ್ಕೊದ ಸಮೀಪ ಬಂದು ತಲುಪಿದ್ದರು. ಅಲ್ಲಿಂದ ಸೋವಿಯತ್ ಪ್ರತಿದಾಳಿಯು ಮೇಲುಗೈಯನ್ನು ಸಾಧಿಸಲು ಆರಂಭಿಸಿತ್ತು. ಇಂತಹ ಘನಘೋರ ಸನ್ನಿವೇಶದಲ್ಲಿ ಮೇ ದಿನದಂದು ಕಾಮ್ರೇಡ್ ಸ್ಟಾಲಿನ್ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಯುದ್ಧದ ವಾತಾವರಣದಲ್ಲಿ ಆಗಮಿಸಿರುವ ಮೇ ದಿನದ ಸಂದರ್ಭದಲ್ಲಿ ಲೇಖನ ಅತ್ಯಂತ ಸೂಕ್ತವಾದುದೆಂದು ಸ್ಟಾಲಿನ್‌ರ ಭಾಷಣದ ಅನುವಾದವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. - ಸಂ.

ಲೇಖನ ಓದಿ →
2025 : ಸಾಮ್ರಾಜ್ಯಶಾಹಿ ದೈತ್ಯ ಅಮೆರಿಕಾ ವಿರುದ್ಧ ವಿಯೆಟ್ನಾಮಿನ ಅಮೋಘ ವಿಜಯಕ್ಕೆ 50 ವರ್ಷ! ವಿಯೆಟ್ನಾಂ ಜನತೆಯ ಅದಮ್ಯ ಸಾಹಸ ಮತ್ತು ಬಲಿದಾನದ ನೆನಪಿನಲ್ಲಿ...

2025 : ಸಾಮ್ರಾಜ್ಯಶಾಹಿ ದೈತ್ಯ ಅಮೆರಿಕಾ ವಿರುದ್ಧ ವಿಯೆಟ್ನಾಮಿನ ಅಮೋಘ ವಿಜಯಕ್ಕೆ 50 ವರ್ಷ! ವಿಯೆಟ್ನಾಂ ಜನತೆಯ ಅದಮ್ಯ ಸಾಹಸ ಮತ್ತು ಬಲಿದಾನದ ನೆನಪಿನಲ್ಲಿ...

1975, ಏಪ್ರಿಲ್‌ನಲ್ಲಿ ವಿಯೆಟ್ನಾಂ, ಸಾಮ್ರಾಜ್ಯಶಾಹಿ ಅಮೆರಿಕಾ ತನ್ನ ವಿರುದ್ಧ ಹೂಡಿದ ಯುದ್ಧದಲ್ಲಿ ಅಭೂತಪೂರ್ವ ವಿಜಯ ಸಾಧಿಸಿತು. ನೆನಪಿನಲ್ಲಿ, ನಮ್ಮ ಪಕ್ಷ ಎಸ್‌ಯುಸಿಐ(ಸಿ)ಯ ಪಾಲಿಟ್ ಬ್ಯೂರೊ ಸದಸ್ಯರಾದ ಕಾ.ಕೆ.ರಾಧಾಕೃಷ್ಣ ಅವರು ಬರೆದ ಇಂಗ್ಲಿಷ್ ಲೇಖನ, ಏಷ್ಯಾ ಪೆಸಿಫಿಕ್‌ನಿಂದ ಪ್ರಕಟವಾಗುತ್ತಿರುವ ಎಡಪಂಥೀಯ ಪತ್ರಿಕೆ, ಹ್ಯಾಮ್ಮರ್ Hammer)ನಲ್ಲಿ ಪ್ರಕಟವಾಗಿತ್ತು. ಅದರ ಸಂಕ್ಷಿಪ್ತ ಭಾಷಾಂತರ ಇಲ್ಲಿದೆ.

"ಸಮಾನ ಹಕ್ಕುಗಳು" - ಆಲ್ಬರ್ಟ್ ಪಾರ್ಸನ್ಸ್

"ಸಮಾನ ಹಕ್ಕುಗಳು" - ಆಲ್ಬರ್ಟ್ ಪಾರ್ಸನ್ಸ್

8ಗಂಟೆ ದುಡಿಮೆಯ ಅವಧಿಗಾಗಿ ಕಾರ್ಮಿಕರು ಹೋರಾಡುತ್ತಿದ್ದಾಗ, 1886ರ ಮೇ 1ರಂದು ಅಮೇರಿಕದಾದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಅದನ್ನು ಬೆಂಬಲಿಸಿ ಮೆಕ್‌ಕಾರ್ಮಿಕ್ ಕಂಪನಿಯ ಬಳಿ ಮೇ 3ರಂದು ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರ ಮೇಲೆ ಅಪ್ರಚೋದಿತವಾಗಿ ಪೊಲೀಸರು ಗೋಲಿಬಾರ್ ಮಾಡಿ, ಕೆಲವು ಕಾರ್ಮಿಕರು ಸಾವನ್ನಪ್ಪಿದ್ದರು. ಘಟನೆಯ ಮರುದಿನವೇ, ಅಂದರೆ, ಮೇ 4ರಂದು ಹೇ ಮಾರ್ಕೆಟ್ ಚೌಕದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನವು ಜರುಗಿತ್ತು. ಆಗ ‘ಅನಾಮಿಕನೊಬ್ಬ’ (ಬಂಡವಾಳಿಗರ ಏಜೆಂಟ್) ಎಸೆದ ಬಾಂಬ್ ಹಲವರ ಸಾವಿಗೆ ಕಾರಣವಾಯಿತು. ಬಾಂಬ್ ಎಸೆದವನನ್ನು ಪತ್ತೆ ಹಚ್ಚದ ಪೊಲೀಸರು, ಕಾರ್ಮಿಕ ಹೋರಾಟದ ಮುಂಚೂಣಿ ನಾಯಕತ್ವದಲ್ಲಿದ್ದವರನ್ನು ಹುಡುಕಿ ಅವರನ್ನು ಬಂಧಿಸಿದರು. ಅವರ ಮೇಲೆ ಕೊಲೆ ಅಪಾದನೆಯ ಸುಳ್ಳು ಆರೋಪ ಹೊರಿಸಿ ವಿಚಾರಣೆ ಎಂಬ ನಾಟಕವನ್ನಾಡಿ, 7 ಜನ ಕಾರ್ಮಿಕ ನಾಯಕರಿಗೆ ಗಲ್ಲು ಶಿಕ್ಷೆಯನ್ನು ಮತ್ತು ಒಬ್ಬರಿಗೆ 15 ವರ್ಷಗಳ ಕಠಿಣ ಸಜೆಯನ್ನು ವಿಧಿಸಲಾಯಿತು. ಮೊಕದ್ದಮೆಯನ್ನು, ಇಡೀ ವಿಶ್ವದ ಇತಿಹಾಸದಲ್ಲಿ ದೊರಕುವ ನ್ಯಾಯದ ಅಣಕಗಳ ಪಟ್ಟಿಯಲ್ಲೇ ಅತ್ಯಂತ ಭಯಾನಕವಾದದ್ದು ಎಂದು ಗುರುತಿಸಲಾಗುತ್ತದೆ. ಗಲ್ಲು ಶಿಕ್ಷೆಗೆ ಒಳಗಾದವರಲ್ಲಿ ಆಲ್ಬರ್ಟ್ ಪಾರ್ಸನ್ಸ್ ಪ್ರಮುಖರು. ಅರಾಜಕತಾವಾದದಲ್ಲಿ ನಂಬಿಕೆ ಇಟ್ಟಿದ್ದ ಪಾರ್ಸನ್ಸ್ ಬಂಡವಾಳವಾದದ ಕ್ರೂರ ಶೋಷಣೆಯ ವಿರುದ್ಧ ಛಲದಿಂದ ಹೋರಾಡಿದ ಧೀರ.  ಪಾರ್ಸನ್ಸ್ ‘ದಿ ಅಲಾರ್ಮ್’(ಷಿಕಾಗೊ)  ಎಂಬ ಅರಾಜಕತಾವಾದಿ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಲೇಖನದಲ್ಲಿ, ಅವರು ಬಂಡವಾಳಶಾಹಿ ಪದ್ಧತಿಯಲ್ಲಿ ‘ಸಮಾನ ಹಕ್ಕುಗಳು’ ಹೇಗೆ ಒಂದು ಅಪಹಾಸ್ಯ ಎನ್ನುವುದನ್ನು ತೋರಿಸಿದ್ದಾರೆ. ಲೇಖನವು ಅವರು ಸಂಪಾದಕರಾಗಿದ್ದ ಪತ್ರಿಕೆಯ ಸಂಪುಟ-1, ಸಂಚಿಕೆ-7 (ನವೆಂಬರ್ 15, 1884), 2 ನೇ ಪುಟದಲ್ಲಿ ಸಂಪಾದಕೀಯವಾಗಿ ಪ್ರಕಟವಾಗಿತ್ತು.

ಏಪ್ರಿಲ್ 2026

ನಾವೇಕೆ ಮಾರ್ಕ್ಸ್ ವಾದವನ್ನು ಕಲಿಯಬೇಕು

ನಾವೇಕೆ ಮಾರ್ಕ್ಸ್ ವಾದವನ್ನು ಕಲಿಯಬೇಕು

ನಾವೇಕೆ ಮಾರ್ಕ್ಸ್ ವಾದವನ್ನು ಕಲಿಯಬೇಕು ನಾವು ಯಾವುದೇ ತತ್ವ ಅಥವಾ ಸಿದ್ಧಾಂತಗಳಿಗೆ ಅಂಟಿಕೊಳ್ಳುವುದಿಲ್ಲ ಎಂಬ ಅಪ್ಪಟ ಬುದ್ಧಿಜೀವಿಗಳ ಒಂದು ವಾದವಿದೆ. ಆದರೆ ಅದು ವಾಸ್ತವವೇ? ಹಾಗಿರಲು ಸಾಧ್ಯವೇ?...

ಲೇಖನ ಓದಿ →
ಭಾರತೀಯ ರೈಲ್ವೆ: ಕಾರ್ಪೊರೇಟ್ ಲೂಟಿಯ ಬಲಿಪಶು!

ಭಾರತೀಯ ರೈಲ್ವೆ: ಕಾರ್ಪೊರೇಟ್ ಲೂಟಿಯ ಬಲಿಪಶು!

ಭಾರತೀಯ ರೈಲ್ವೆ: ಕಾರ್ಪೊರೇಟ್ ಲೂಟಿಯ ಬಲಿಪಶು! ಕೆಲಸ ಹುಡುಕುತ್ತ ದೊಡ್ಡ ನಗರಕ್ಕೆ ತೆರಳುವ ವಲಸೆ ಕಾರ್ಮಿಕ, ತನ್ನ ಕಷ್ಟಾರ್ಜಿತ ಉಳಿತಾಯದೊಂದಿಗೆ ತೀರ್ಥಯಾತ್ರೆಗೆ ಸಜ್ಜಾದ ಒಬ್ಬ ವಯಸ್ಸಾದ ಭಕ್ತ,...

ಅಮೆರಿಕ-ಇಸ್ರೇಲ್‌ನಿಂದ ಇರಾನ್ ಮೇಲೆ ಯುದ್ಧ: ಅಮಾಯಕರ ಕಗ್ಗೊಲೆ

ಅಮೆರಿಕ-ಇಸ್ರೇಲ್‌ನಿಂದ ಇರಾನ್ ಮೇಲೆ ಯುದ್ಧ: ಅಮಾಯಕರ ಕಗ್ಗೊಲೆ

ಅಮೆರಿಕ-ಇಸ್ರೇಲ್‌ನಿಂದ ಇರಾನ್ ಮೇಲೆ ಯುದ್ಧ: ಅಮಾಯಕರ ಕಗ್ಗೊಲೆ ಇತ್ತೀಚೆಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಬೃಹತ್ ಮಿಲಿಟರಿ ದಾಳಿಯು ವಿಶ್ವಶಾಂತಿಗೆ ಗಂಭೀರ...

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026: ವಿಶ್ವದ ಎದುರು ಭಾರತ ನಗೆಪಾಟಲು

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026: ವಿಶ್ವದ ಎದುರು ಭಾರತ ನಗೆಪಾಟಲು

ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ 2026: ವಿಶ್ವದ ಎದುರು ಭಾರತ ನಗೆಪಾಟಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಇಂಡಿಯಾ AI ಮಿಷನ್’ ಅಡಿಯಲ್ಲಿ, ಕಳೆದ ಫೆ. 16ರಿಂದ 21...

ಈ ತಿಂಗಳು ಇನ್ನಷ್ಟು

ಫೆಬ್ರವರಿ 2026

ಜಾಗತಿಕ ತಾಪಮಾನ ಏರಿಕೆ:

ಜಾಗತಿಕ ತಾಪಮಾನ ಏರಿಕೆ:

ಜಾಗತಿಕ ತಾಪಮಾನ ಏರಿಕೆ: ಜಾಗತಿಕ ತಾಪಮಾನ ಏರಿಕೆ:ದೊಡ್ಡ ರಾಷ್ಟ್ರಗಳ ಲಾಭ, ಬಡವರ ಬಲಿ-ಹವಾಮಾನ ಸಮ್ಮೇಳನ ಎಂಬ ಪ್ರಹಸನದೆಹಲಿಯ ಗಾಳಿ ಈಗ ವಿಷಕಾರಿಯಾಗುತ್ತಿದೆ. ಹಸಿಬರ, ನೆರೆ ಹಾವಳಿ...

ಲೇಖನ ಓದಿ →

ಈ ತಿಂಗಳು ಇನ್ನಷ್ಟು

ಜನವರಿ 2026

ಭರವಸೆ ಮಂಕಾಗಿದೆ - ನಿಟ್ಟುಸಿರೇ ಬದುಕಾಗಿದೆ: ಇನ್ನು ಹೊಸ ವರುಷದ ಸಂಭ್ರಮವೆಂತು?

ಭರವಸೆ ಮಂಕಾಗಿದೆ - ನಿಟ್ಟುಸಿರೇ ಬದುಕಾಗಿದೆ: ಇನ್ನು ಹೊಸ ವರುಷದ ಸಂಭ್ರಮವೆಂತು?

ಭರವಸೆ ಮಂಕಾಗಿದೆ ನಿಟ್ಟುಸಿರೇ ಬದುಕಾಗಿದೆ: ಇನ್ನು ಹೊಸ ವರುಷದ ಸಂಭ್ರಮವೆಂತು? ಕಳೆದೊಂದು ಮಾಸದಲ್ಲಿ ಏನೆಲ್ಲಾ ನಡೆದು ಹೋಗಿದೆ. ನಮ್ಮ ರಾಜ್ಯದಲ್ಲಿ ಒಂದು ಜವಾಬ್ದಾರಿಯುತ ಸರ್ಕಾರವು ಇದೆಯೇ...

ಲೇಖನ ಓದಿ →

ಈ ತಿಂಗಳು ಇನ್ನಷ್ಟು

ಇಂಡಿಗೋ ಬಿಕ್ಕಟ್ಟು: ಖಾಸಗೀಕರಣದ ಸೃಷ್ಟಿ ದೇಶದ ವಿಮಾನ ಸಂಚಾರ ವ್ಯವಸ್ಥೆಯಲ್ಲಿ ಹಿಂದೆಂದೂ ಕಂಡರಿಯದ ಅತಿದೊಡ್ಡ ಬಿಕ್ಕಟ್ಟು 2025ರ ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಂಡಿತು. ಡಿಸೆಂಬರ್ 5ರಂದು ಬಹುದೊಡ್ಡ ಏರ್‌ಲೈನ್ಸ್ ಕಂಪನಿಯಾದ ಇಂಡಿಗೋ ಸಂಸ್ಥೆ ಒಂದೇ ದಿನದಲ್ಲಿ 1000ಕ್ಕೂ ಹೆಚ್ಚು ವಿಮಾನ ಹಾರಾಟವನ್ನು ಏಕಾಏಕಿ ರದ್ದು ಪಡಿಸಿದ ಪರಿಣಾಮ ಲಕ್ಷಾಂತರ ಜನರು ಹಲವು ಸಮಸ್ಯೆಗಳಿಗೆ, ಆತಂಕಕ್ಕೆ ಒಳಗಾದರು.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ 2025 ದ್ವೇಷ ತಡೆಗಟ್ಟಲು ಇನ್ನೊಂದು ಕಾನೂನು ಅನಿವಾರ್ಯವೇ?
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ 2025 ದ್ವೇಷ ತಡೆಗಟ್ಟಲು ಇನ್ನೊಂದು ಕಾನೂನು ಅನಿವಾರ್ಯವೇ?
ಗಾಜಾ಼: ಸಾಮ್ರಾಜ್ಯವಾದ ಸೃಷ್ಟಿಸಿದ ಹಸಿವು-ಕ್ಷಾಮಗಳೇ ಇಲ್ಲಿ ನಿಜವಾದ ಯುದ್ಧ.
ಗಾಜಾ಼: ಸಾಮ್ರಾಜ್ಯವಾದ ಸೃಷ್ಟಿಸಿದ ಹಸಿವು-ಕ್ಷಾಮಗಳೇ ಇಲ್ಲಿ ನಿಜವಾದ ಯುದ್ಧ.
ಇಂದಿನ ವೃತ್ತಿ ಶಿಕ್ಷಣವು ಅಗ್ಗದ ಕಾರ್ಮಿಕರನ್ನು ಸೃಷ್ಟಿಸುತ್ತಿದೆ ಅಷ್ಟೇ!
ಇಂದಿನ ವೃತ್ತಿ ಶಿಕ್ಷಣವು ಅಗ್ಗದ ಕಾರ್ಮಿಕರನ್ನು ಸೃಷ್ಟಿಸುತ್ತಿದೆ ಅಷ್ಟೇ!
ನಿಜವಾದ ದೇಶಪ್ರೇಮ, ನಿಜವಾದ ರಾಷ್ಟ್ರವಾದ ಅಂದರೆ ಏನು?
ನಿಜವಾದ ದೇಶಪ್ರೇಮ, ನಿಜವಾದ ರಾಷ್ಟ್ರವಾದ ಅಂದರೆ ಏನು?

ಡಿಸೆಂಬರ್ 2025

ಯಾವುದು ನಿಜವಾದ ದೇಶಪ್ರೇಮ, ಯಾವುದು ನಿಜವಾದ ರಾಷ್ಟ್ರವಾದ

ಯಾವುದು ನಿಜವಾದ ದೇಶಪ್ರೇಮ, ಯಾವುದು ನಿಜವಾದ ರಾಷ್ಟ್ರವಾದ

ಯಾವುದು ನಿಜವಾದ ದೇಶಪ್ರೇಮ, ಯಾವುದು ನಿಜವಾದ ರಾಷ್ಟ್ರವಾದ ಭಾಗ-1 ಯಾವುದೇ ದೇಶ ಅಭಿವೃದ್ಧಿಯಾಗಬೇಕೆಂದರೆ, ಪ್ರಗತಿಯ ಕಡೆಗೆ ಹೆಜ್ಜೆ ಹಾಕಬೇಕೆಂದರೆ, ಮುನ್ನಡೆಯನ್ನು ಸಾಧಿಸಬೇಕೆಂದರೆ, ದೇಶದ...

ಲೇಖನ ಓದಿ →

ನವೆಂಬರ್ 2025

“ಜನರನ್ನು ಕೊಲ್ಲಲು ನಾನು ಹಿಂದಿರುಗುವುದಿಲ್ಲ” ಗಾಜಾ಼ದಲ್ಲಿ ಹೋರಾಡಿದ ಇಸ್ರೇಲಿ ಯೋಧನ ಘೋಷಣೆ!

“ಜನರನ್ನು ಕೊಲ್ಲಲು ನಾನು ಹಿಂದಿರುಗುವುದಿಲ್ಲ” ಗಾಜಾ಼ದಲ್ಲಿ ಹೋರಾಡಿದ ಇಸ್ರೇಲಿ ಯೋಧನ ಘೋಷಣೆ!

“ಜನರನ್ನು ಕೊಲ್ಲಲು ನಾನು ಹಿಂದಿರುಗುವುದಿಲ್ಲ” ಗಾಜಾ಼ದಲ್ಲಿ ಹೋರಾಡಿದ ಇಸ್ರೇಲಿ ಯೋಧನ ಘೋಷಣೆ! ಗಾಜಾ಼ದಲ್ಲಿ ಪ್ಯಾಲೆಸ್ಟೀನಿಯರ ಮೇಲೆ ಯುದ್ಧಕ್ಕೆ ಯೋಜಿತನಾದ ಯೋಧ, ಯೋಟಮ್ ವಿಲ್ಕ್ರ...

ಲೇಖನ ಓದಿ →

ಈ ತಿಂಗಳು ಇನ್ನಷ್ಟು

ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಸೋವಿಯತ್ ಒಕ್ಕೂಟದ ವಿಜಯಕ್ಕೆ ಸ್ಟಾಲಿನ್‌ರ ಅಮೋಘ ನಾಯಕತ್ವವೇ ಕಾರಣ
ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಸೋವಿಯತ್ ಒಕ್ಕೂಟದ ವಿಜಯಕ್ಕೆ ಸ್ಟಾಲಿನ್‌ರ ಅಮೋಘ ನಾಯಕತ್ವವೇ ಕಾರಣ
ಶೋಷಣಾಮುಕ್ತ ಸಮಾಜ ಸ್ಥಾಪಿಸಿದ ಮಹಾನ್ ನವೆಂಬರ್ ಕ್ರಾಂತಿ ಚಿರಾಯುವಾಗಲಿ!
ಶೋಷಣಾಮುಕ್ತ ಸಮಾಜ ಸ್ಥಾಪಿಸಿದ ಮಹಾನ್ ನವೆಂಬರ್ ಕ್ರಾಂತಿ ಚಿರಾಯುವಾಗಲಿ!
ನೇಪಾಳದಲ್ಲಿನ ಜೆನ್-ಝೀ ಬಂಡಾಯ
ನೇಪಾಳದಲ್ಲಿನ ಜೆನ್-ಝೀ ಬಂಡಾಯ
ಮಾಲೆಗಾಂವ್ ತೀರ್ಪು : ಸತ್ತವರು ಹಲವರು, ಅಪರಾಧಿಗಳಿಲ್ಲ ಯಾರೂ......
ಮಾಲೆಗಾಂವ್ ತೀರ್ಪು : ಸತ್ತವರು ಹಲವರು, ಅಪರಾಧಿಗಳಿಲ್ಲ ಯಾರೂ......
ಗಿಗ್ ಆರ್ಥಿಕತೆ ಬಂಡವಾಳಶಾಹಿ ವ್ಯವಸ್ಥೆಯ ಹೊಸ ವೇತನ ಗುಲಾಮಗಿರಿ!
ಗಿಗ್ ಆರ್ಥಿಕತೆ ಬಂಡವಾಳಶಾಹಿ ವ್ಯವಸ್ಥೆಯ ಹೊಸ ವೇತನ ಗುಲಾಮಗಿರಿ!
ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಮಾನವಕುಲವನ್ನು ರಕ್ಷಿಸಿದ ಮಹಾನ್ ನಾಯಕ ಸ್ಟಾಲಿನ್!
ಹಿಟ್ಲರನ ಫ್ಯಾಸೀವಾದವನ್ನು ಸೋಲಿಸಿದ ವಿಜಯಕ್ಕೆ ಈಗ 80 ವರ್ಷ ಮಾನವಕುಲವನ್ನು ರಕ್ಷಿಸಿದ ಮಹಾನ್ ನಾಯಕ ಸ್ಟಾಲಿನ್!
ಬಾಲ್ಯದಲ್ಲೇ ಮಕ್ಕಳಿಗೆ ಮಿಲಿಟರಿ ತರಬೇತಿ ಮಹಾರಾಷ್ಟ್ರ ಸರ್ಕಾರದ ಅಪಾಯಕಾರಿ ಯೋಜನೆ
ಬಾಲ್ಯದಲ್ಲೇ ಮಕ್ಕಳಿಗೆ ಮಿಲಿಟರಿ ತರಬೇತಿ ಮಹಾರಾಷ್ಟ್ರ ಸರ್ಕಾರದ ಅಪಾಯಕಾರಿ ಯೋಜನೆ
ಅಮೆರಿಕಾದ ಮನೆಬಾಗಿಲಿಗೇ ಬಂದ ಟ್ರಂಪ್ ಯುದ್ಧ
ಅಮೆರಿಕಾದ ಮನೆಬಾಗಿಲಿಗೇ ಬಂದ ಟ್ರಂಪ್ ಯುದ್ಧ
ಪ್ರವಾಹ ಪೀಡಿತ ಕಲಬುರ್ಗಿ ಜಿಲ್ಲೆಯನ್ನು ಹಸಿಬರ ಜಿಲ್ಲೆಯೆಂದು ಘೋಷಿಸಬೇಕು-10
ಪ್ರವಾಹ ಪೀಡಿತ ಕಲಬುರ್ಗಿ ಜಿಲ್ಲೆಯನ್ನು ಹಸಿಬರ ಜಿಲ್ಲೆಯೆಂದು ಘೋಷಿಸಬೇಕು-10
ಬ್ಯಾಂಕ್ ಬಡ್ಡಿದರ ಕಡಿತ: ಬಂಡವಾಳಿಗರ ಕಣ್ಣಿಗೆ ಬೆಣ್ಣೆ-ಜನ ಸಾಮಾನ್ಯರ ಕಣ್ಣಿಗೆ ಸುಣ್ಣ!
ಬ್ಯಾಂಕ್ ಬಡ್ಡಿದರ ಕಡಿತ: ಬಂಡವಾಳಿಗರ ಕಣ್ಣಿಗೆ ಬೆಣ್ಣೆ-ಜನ ಸಾಮಾನ್ಯರ ಕಣ್ಣಿಗೆ ಸುಣ್ಣ!
ಅಸ್ಸಾಂ: ರಾಕ್ಷಸೀ ತೆರವು ಕಾರ್ಯಾಚರಣೆ ಮತ್ತು ಕೊಲೆಗಳು ಸರ್ಕಾರದ ಫ್ಯಾಸೀವಾದಿ ನಡೆಯನ್ನು ವಿರೋಧಿಸಿ!
ಅಸ್ಸಾಂ: ರಾಕ್ಷಸೀ ತೆರವು ಕಾರ್ಯಾಚರಣೆ ಮತ್ತು ಕೊಲೆಗಳು ಸರ್ಕಾರದ ಫ್ಯಾಸೀವಾದಿ ನಡೆಯನ್ನು ವಿರೋಧಿಸಿ!
ಆರ್ಥಿಕತೆಯ ಮಿಲಿಟರೀಕರಣ ಮತ್ತು ಸಾಮ್ರಾಜ್ಯಶಾಹಿ ಯುದ್ಧ
ಆರ್ಥಿಕತೆಯ ಮಿಲಿಟರೀಕರಣ ಮತ್ತು ಸಾಮ್ರಾಜ್ಯಶಾಹಿ ಯುದ್ಧ
ಗುಜರಾತ್ - ಬಿಹಾರ: ಕುಸಿದ ಸೇತುವೆಗಳು ಹೊಣೆ ಯಾರದ್ದು?
ಗುಜರಾತ್ - ಬಿಹಾರ: ಕುಸಿದ ಸೇತುವೆಗಳು ಹೊಣೆ ಯಾರದ್ದು?
ಇತಿಹಾಸ ಪಠ್ಯಪುಸ್ತಕದಿಂದ ಮೊಘಲ್ ಕಾಲಕ್ಕೆ ಖೊಕ್! ಹಿಂದುತ್ವ ಬ್ರಿಗೇಡ್‌ನ ಹೇಯ ಪಿತೂರಿ!!
ಇತಿಹಾಸ ಪಠ್ಯಪುಸ್ತಕದಿಂದ ಮೊಘಲ್ ಕಾಲಕ್ಕೆ ಖೊಕ್! ಹಿಂದುತ್ವ ಬ್ರಿಗೇಡ್‌ನ ಹೇಯ ಪಿತೂರಿ!!

ಸೆಪ್ಟೆಂಬರ್ 2025

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕರಾಳ ಮುಖ

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕರಾಳ ಮುಖ

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕರಾಳ ಮುಖ ನೀತಿ ಆಯೋಗದ ಮುಖ್ಯಸ್ಥರು ಐಎಂಎಫ್‌ನ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಉಲ್ಲೇಖಿಸಿ, ಭಾರತವು ಈಗಾಗಲೇ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ...

ಲೇಖನ ಓದಿ →

ಈ ತಿಂಗಳು ಇನ್ನಷ್ಟು

ಕೃತಕ ಬುದ್ಧಿಮತ್ತೆಯ ಸವಾಲುಗಳು ಫ್ಯಾಸೀವಾದ: ಅಂದು-ಇಂದು (1962, ಜೂನ್‌ನಲ್ಲಿ ಪ್ರಕಟವಾದ, ಶಿವದಾಸ್ ಘೋಷ್‌ರವರ ‘ಘಳಿಗೆಯ ಕರೆ’ ಕೃತಿಯಿಂದ, ಇಂದಿಗೂ ಪ್ರಸ್ತುತವಾದ ‘ಫ್ಯಾಸೀವಾದ’ದ ಕುರಿತಾದ ಕೆಲ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.)
ಗಾಜಾದಲ್ಲಿ ನಡೆಯುತ್ತಿರುವುದು ಭೀಕರ ನರಮೇಧ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನಕ್ಕೊಂದು ಪ್ರತ್ಯುತ್ತರ
ಗಾಜಾದಲ್ಲಿ ನಡೆಯುತ್ತಿರುವುದು ಭೀಕರ ನರಮೇಧ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನಕ್ಕೊಂದು ಪ್ರತ್ಯುತ್ತರ
ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಕಡ್ಡಾಯವಲ್ಲ” ಸರ್ವೋಚ್ಛ ನ್ಯಾಯಾಲಯ
ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ ಕಡ್ಡಾಯವಲ್ಲ” ಸರ್ವೋಚ್ಛ ನ್ಯಾಯಾಲಯ
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಸಂಪೂರ್ಣ ಯಶಸ್ವಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಬಂಡವಾಳಶಾಹಿ ಪರ ನೀತಿಗಳಿಗೆ ಕಾರ್ಮಿಕರ ಧಿಕ್ಕಾರ!
ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಸಂಪೂರ್ಣ ಯಶಸ್ವಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಬಂಡವಾಳಶಾಹಿ ಪರ ನೀತಿಗಳಿಗೆ ಕಾರ್ಮಿಕರ ಧಿಕ್ಕಾರ!
ಎಸ್‌ಯುಸಿಐ(ಸಿ) ಕಾರ್ಯಕರ್ತರ ಬೆಳವಣಿಗೆಗೆ ಪ್ರೇರಣೆಯಾದ ದಕ್ಷಿಣ ಭಾರತ ಅಧ್ಯಯನ ಶಿಬಿರ
ಎಸ್‌ಯುಸಿಐ(ಸಿ) ಕಾರ್ಯಕರ್ತರ ಬೆಳವಣಿಗೆಗೆ ಪ್ರೇರಣೆಯಾದ ದಕ್ಷಿಣ ಭಾರತ ಅಧ್ಯಯನ ಶಿಬಿರ
ಜಾಗತಿಕ ಪ್ರತಿಭಟನೆ: ಯುದ್ಧವನ್ನು ನಿಲ್ಲಿಸಲು ಅಮೇರಿಕ-ಇಸ್ರೇಲ್ ಮೇಲೆ ಒತ್ತಡ
ಜಾಗತಿಕ ಪ್ರತಿಭಟನೆ: ಯುದ್ಧವನ್ನು ನಿಲ್ಲಿಸಲು ಅಮೇರಿಕ-ಇಸ್ರೇಲ್ ಮೇಲೆ ಒತ್ತಡ
ದೇವನಹಳ್ಳಿ ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ ಭೂಸ್ವಾಧೀನ ಪ್ರಕ್ರಿಯೆ ಹಿಂದಕ್ಕೆ
ದೇವನಹಳ್ಳಿ ರೈತರ ಸುದೀರ್ಘ ಹೋರಾಟಕ್ಕೆ ಸಿಕ್ಕ ಜಯ ಭೂಸ್ವಾಧೀನ ಪ್ರಕ್ರಿಯೆ ಹಿಂದಕ್ಕೆ

ಆಗಸ್ಟ್ 2025

ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವುದನ್ನು ನಿಲ್ಲಿಸಿ!

ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವುದನ್ನು ನಿಲ್ಲಿಸಿ!

ವಿಶೇಷ ಮತದಾರರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತದಾನದ ಹಕ್ಕನ್ನು ಕಸಿಯುವುದನ್ನು ನಿಲ್ಲಿಸಿ! ವಂಚನೆ, ತಿರುಚುವಿಕೆ ಬೇಡವೇ ಬೇಡ!ಮುಕ್ತ ನ್ಯಾಯಸಮ್ಮತ ಚುನಾವಣೆ ನಮ್ಮ ಆಗ್ರಹ!ಆಗಸ್ಟ್...

ಲೇಖನ ಓದಿ →

ಜುಲೈ 2025

ಸಾರ್ವಜನಿಕ ಶಿಕ್ಷಣ ಉಳಿಸಿ! ರಾಜ್ಯದ ಜನತೆಯ ಒಕ್ಕೊರಲ ಆಗ್ರಹ!!

ಸಾರ್ವಜನಿಕ ಶಿಕ್ಷಣ ಉಳಿಸಿ! ರಾಜ್ಯದ ಜನತೆಯ ಒಕ್ಕೊರಲ ಆಗ್ರಹ!!

ಸಾರ್ವಜನಿಕ ಶಿಕ್ಷಣ ಉಳಿಸಿ! ರಾಜ್ಯದ ಜನತೆಯ ಒಕ್ಕೊರಲ ಆಗ್ರಹ!! ಬಡ ರೈತ ಕಾರ್ಮಿಕರ, ದುಡಿಯುವ ವರ್ಗದ ಮಕ್ಕಳಿಗೆ ಆಶಾಕಿರಣವೇ ಸರ್ಕಾರಿ ಶಾಲೆಗಳು! ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಕೋಟ್ಯಂತರ...

ಲೇಖನ ಓದಿ →

ಜೂನ್ 2025

ಅಮೆರಿಕಾ: ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಕಲೆ ನಿರ್ನಾಮ!

ಅಮೆರಿಕಾ: ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಕಲೆ ನಿರ್ನಾಮ!

ಅಮೆರಿಕಾ: ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಕಲೆ ನಿರ್ನಾಮ! ಎರಡನೇ ಬಾರಿ ಅಮೆರಿಕಾದಲ್ಲಿ ಅಧಿಕಾರಕ್ಕೆ ಬಂದ ಟ್ರಂಪ್ ಸರ್ಕಾರ, ಮಧ್ಯರಾತ್ರಿಯ...

ಲೇಖನ ಓದಿ →