ಪ್ರವಾಹ ಪೀಡಿತ ಕಲಬುರ್ಗಿ ಜಿಲ್ಲೆಯನ್ನು ಹಸಿಬರ ಜಿಲ್ಲೆಯೆಂದು ಘೋಷಿಸಬೇಕು, ಎಕರೆಗೆ 25,000 ರೂ. ಬೆಳೆ ಪರಿಹಾರ ನೀಡಬೇಕು, ಹಾನಿಯಾದ ಮನೆಗಳನ್ನು ಹೊಸದಾಗಿ ನಿರ್ಮಿಸಬೇಕು, ರೈತರ ಸಾಲ ಮನ್ನಾ ಮಾಡಬೇಕು ಮೊದಲಾದ ಪರಿಹಾರ ಕ್ರಮಗಳಿಗೆ ಆಗ್ರಹಿಸಿ ಎಸ್ಯುಸಿಐ(ಸಿ) ಮತ್ತು ಎಐಕೆಕೆಎಂಎಸ್ ವತಿಯಿಂದ 06.10.25ರಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.