ರಷ್ಯಾದ ಸಮಾಜವಾದಿ ಕ್ರಾಂತಿಯ ಮಹಾಶಿಲ್ಪಿ ಲೆನಿನ್
ಭಾಗ 3 ಕಾರ್ಮಿಕವರ್ಗದ ಪ್ರಥಮ ಕ್ರಾಂತಿಯ ಮತ್ತು ಸಮಾಜವಾದಿ ರಾಜ್ಯದ ಶಿಲ್ಪಿ ಕಾಮ್ರೇಡ್ ಲೆನಿನ್ ಅವರ 102ನೇ ಮರಣ ವಾರ್ಷಿಕದ ಸಂದರ್ಭದಲ್ಲಿ, ಜನವರಿ 21, 2026 ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರವಾಶ್ ಘೋಷ್‌ರವರ ಬಂಗಾಳಿ ಭಾಷಣದ ಇಂಗ್ಲಿಷ್ ಅನುವಾದದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿದ್ದೇವೆ. ಇದರ ಮೂರನೇ ಕಂತು ಇಲ್ಲಿದೆ. ಅನುವಾದದಲ್ಲಿ ಕೊರತೆ ಕಂಡು ಬಂದರೆ ಅದರ ಸಂಪೂರ್ಣ ಜವಾಬ್ದಾರಿ ಸಂಪಾದಕ ಮಂಡಳಿಗೆ ಸೇರಿದ್ದು.
ಲೇಖನ ಓದಿ →









